ಮನೆ ಮನೆ ಕವಿಗೋಷ್ಠೀ, ಹಾಸನ

ಹಾಸನದಲ್ಲಿ NOV-1996 ನಿಂದ ಹೊಸಕವಿತೆ ರಚನೆ ಮಾಡಲು ಬಯಸುವ ಯುವಕವಿಗಳನ್ನು ಉದ್ದೇಶವಾಗಿಟ್ಟುಕೊಂಡು ಮನೆ ಮನೆ ಕವಿಗೋಷ್ಠೀ ಎಂಬ ಮಾಸಿಕ ಕಾರ್ಯಕ್ರಮವನ್ನು ಡಾ.ವಸಂತಕುಮಾರ್ ಪೆರ್ಲರವರು ಆರಂಭಿದರು,ಇಂದಿನವರೆಗೂ ತಪ್ಪದೇ ಪ್ರತಿ ತಿಂಗಳು ಮೊದಲ ಭಾನುವಾರ ನಗರದ ಒಂದೊಂದು ಆತಿಥೇಯರ ಮನೆಯಲ್ಲಿ ನಡೆಯುವ ಈ ಕವಿಗೋಷ್ಠೀಯಲ್ಲಿ ಅನೇಕ ಹಿರಿಯ ಕಿರಿಯ ಕವಿಗಳು ಭಾಗವಹಿಸುತ್ತಾ ಬಂದಿದ್ದಾರೆ.ಅವರಲ್ಲಿ ಎಷ್ಠೋ ಜನ ಪ್ರಮುಖ ಕವಿಗಳಾಗಿ ತಯಾರಾಗಿದ್ದಾರೆ,2012 ಮಾರ್ಚಿಗೆ 185 ಮಾಸಿಕ ಕಾರ್ಯಕ್ರಮಗಳನ್ನು ಪೂರೈಸಿರುವ ಈ ವಿನೂತನ ಕಾರ್ಯಕ್ರಮದ ಮುಂದಿನ ಕವಿ ಗೋಷ್ಠೀಯಲ್ಲಿ ವಾಚಿಸಲ್ಪಡುವ ಎಲ್ಲಾ ಕವಿತೆಗಳನ್ನು ಇಲ್ಲಿ ಪ್ರಕಟಿಸಲಾಗುತ್ತದೆ.

ಗುರುವಾರ, ಏಪ್ರಿಲ್ 19, 2012

ಮನೆ ಮನೆ ಕವಿಗೋಷ್ಠೀಯ ಪ್ರಕಟಣೆ

ಪೋಸ್ಟ್ ಮಾಡಿದವರು ಚಂದ್ರಕಾಂತ ಪಡೆಸೂರ ರಲ್ಲಿ 08:46 PM
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಪೋಸ್ಟ್ ಹಳೆಯ ಪೋಸ್ಟ್ ಮುಖಪುಟ
ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ (Atom)

ಬ್ಲಾಗ್ ಆರ್ಕೈವ್

  • ▼  2012 (6)
    • ►  ಡಿಸೆಂಬರ್ (1)
    • ►  ಮೇ (2)
    • ▼  ಏಪ್ರಿಲ್ (3)
      • ಮನೆ ಮನೆ ಕವಿಗೋಷ್ಠೀಯ ಪ್ರಕಟಣೆ
      • ಮನೆ ಮನೆ ಕವಿಗೋಷ್ಠೀಯ ಪ್ರಕಟಣೆ
      • ಮನೆಮನೆ ಕವಿಗೋಷ್ಢೀ, ಹಾಸನ, ಒಂದು ಪರಿಚಯ

ನನ್ನ ಬಗ್ಗೆ

ಚಂದ್ರಕಾಂತ ಪಡೆಸೂರ
ಕವಿ, ಚಿಂತಕ, ಶಿಕ್ಷಣತಜ್ಞ
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
ಸರಳ ಥೀಮ್. luoman ಅವರಿಂದ ಥೀಮ್ ಚಿತ್ರಗಳು. Blogger ನಿಂದ ಸಾಮರ್ಥ್ಯಹೊಂದಿದೆ.